ಬಂಡೀಪುರದಲ್ಲಿ ರಾತ್ರಿ ಸ್ಮಗ್ಲಿಂಗ್ ನಡೆಯುತ್ತಿದೆ; ಪ್ರಭಾವಿಗಳ ಕೈವಾಡ ಆರೋಪಿಸಿ ವನ್ಯಜೀವಿ ತಜ್ಞರ ದೂರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಂಡೀಪುರದಲ್ಲಿ ರಾತ್ರಿ ಸ್ಮಗ್ಲಿಂಗ್ ನಡೆಯುತ್ತಿದೆ; ಪ್ರಭಾವಿಗಳ ಕೈವಾಡ ಆರೋಪಿಸಿ ವನ್ಯಜೀವಿ ತಜ್ಞರ ದೂರು

ಬಂಡೀಪುರದಲ್ಲಿ ರಾತ್ರಿ ಸ್ಮಗ್ಲಿಂಗ್ ನಡೆಯುತ್ತಿದೆ; ಪ್ರಭಾವಿಗಳ ಕೈವಾಡ ಆರೋಪಿಸಿ ವನ್ಯಜೀವಿ ತಜ್ಞರ ದೂರು

Published Apr 15, 2025 07:48 PM IST Reshma
twitter
Published Apr 15, 2025 07:48 PM IST

  • ನಿಷೇಧಿತ ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಪಡೆಯಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂದು ವನ್ಯಜೀವಿ ತಜ್ಞ ಹಾಗೂ ಪತ್ರಕರ್ತ ಜೋಸೆಫ್ ಹೂವರ್ ಆರೋಪಿಸಿದ್ದಾರೆ. ರಾತ್ರಿ ವೇಳೆ ಸಂಚಾರಕ್ಕೆ ಮುಕ್ತ ಮಾಡಿದರೆ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಜೊತೆಗೆ ಸ್ಮಗ್ಲರ್ಸ್ ತಮ್ಮ ಚಟುವಟಿಕೆ ಆರಂಭಿಸುತ್ತಾರೆ. ಇದೀಗ ಕೋರ್ಟ್ ಕೇವಲ ಕೆಲವೇ ಸರ್ಕಾರಿ ಬಸ್ಸುಗಳಿಗೆ ಮತ್ತು ತುರ್ತು ವಾಹನಗಳಿಗೆ ಮಾತ್ರ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿದ್ದು, ಇದನ್ನೇ ಕಾಯ್ದಿರಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.

More