ಬೆಂಗಳೂರಿನ ಹೊರಮಾವು ವ್ಯಾಪ್ತಿಯಲ್ಲಿ ಬೋಟ್ ಮೂಲಕ ಜನರ ಸ್ಥಳಾಂತರ; ತುಮಕೂರು ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ
ಒಂದೇ ಮಳೆಗೆ ಸರೋವರದಂತಾಗುವ ಬೆಂಗಳೂರಿನ ಹೊರಮಾವು ಸುತ್ತಮುತ್ತಲ ಪ್ರದೇಶ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಸಾಯಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚಾರಕ್ಕೆ ಬೋಟ್ ಬಳಸುವ ಸ್ಥಿತಿ ಬಂದಿದೆ. ತಗ್ಗು ಪ್ರದೇಶಗಳ ಜನರನ್ನ ಅಗ್ನಿಶಾಮಕ ದಳ ಈಗಾಗಲೇ ರಕ್ಷಿಸಿದೆ. ಇನ್ನು ತುಮಕೂರು ಹೈವೆಯ ಅಂಡರ್ ಪಾಸ್ ಬಳಿಯೂ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು ವಾಹನ ಸಂಚಾರವೇ ದುಸ್ತರವಾಗಿದೆ..