ಕನ್ನಡದ ಲೇಖಕಿ ಬಾನು ಮುಷ್ತಾಕ್​ರ ಹಾರ್ಟ್ ಲ್ಯಾಂಪ್ ಅನುವಾದಿತ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಗೌರವ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕನ್ನಡದ ಲೇಖಕಿ ಬಾನು ಮುಷ್ತಾಕ್​ರ ಹಾರ್ಟ್ ಲ್ಯಾಂಪ್ ಅನುವಾದಿತ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಗೌರವ, ವಿಡಿಯೋ

ಕನ್ನಡದ ಲೇಖಕಿ ಬಾನು ಮುಷ್ತಾಕ್​ರ ಹಾರ್ಟ್ ಲ್ಯಾಂಪ್ ಅನುವಾದಿತ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಗೌರವ, ವಿಡಿಯೋ

Published May 22, 2025 01:05 AM IST Prasanna Kumar PN
twitter
Published May 22, 2025 01:05 AM IST

ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದೆ. ಅವರ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ ಪುಸ್ತಕಕ್ಕೆ ಬೂಕರ್ ಗೌರವಕ್ಕೆ ಸಂದಿದೆ. ದೀಪಾ ಭಾಸ್ತಿ ಅವರು ಈ ಕೃತಿಯನ್ನು ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಬಾನು, ಕನ್ನಡದಲ್ಲಿ ಬರೆಯುವುದು ಬ್ರಹ್ಮಾಂಡದ ಅನುಭವ ಪಡೆದಂತೆ ಎಂದಿದ್ದಾರೆ. ಇನ್ನು ಅನುವಾದಕಿ ದೀಪಾ ಭಾಸ್ತಿ ಅವರು ಕನ್ನಡದ ಸಾಲುಗಳನ್ನು ಉಲ್ಲೇಖಿಸಿದ್ದು ವಿಶೇಷ.

More