ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ

ನೀವು ಬಾಳ ಒಳ್ಳೆಯವರು;ನಿಮ್ಮಂಥೋರು ಇದ್ರೆ ಭಯೋತ್ಪಾದಕರು ಇರಲ್ಲ ಎಂದ ಬಸವನಗೌಡ ಆರ್ ಪಾಟೀಲ್, ವಿಡಿಯೋ

Dec 20, 2024 08:49 PM IST Prasanna Kumar P N
twitter
Dec 20, 2024 08:49 PM IST

  • ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸ್ಪೀಕರ್ ಯುಟಿ ಖಾದರ್ ಅವರನ್ನ ಕಿಚಾಯಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದ ಸಂದರ್ಭದಲ್ಲಿ ನನಗೆ ಮಾತನಾಡುವ ಅವಕಾಶ ಕೊಟ್ಟಿದ್ದೀರಿ. ಹೀಗಾಗಿ ನಿಮ್ಮಂತವರಿದ್ರೆ ಭಯೋತ್ಪಾದಕರು ಕಡಿಮೆ ಆಗ್ತಾರೆ ಎಂದಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಡಲು ಸರ್ಕಾರ ಮನಸ್ಸು ಮಾಡುವುದಿಲ್ಲವೋ, ಅಂತವರನ್ನು ಸ್ಪೀಕರ್ ಮಾಡುತ್ತದೆ ಎಂದು ಕಿಂಡಲ್ ಮಾಡಿದ್ದಾರೆ. ಆದರೆ ಯುಟಿ ಖಾದರ್ ಸಚಿವರಾಗಿದ್ದಾಗ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

More