Darshan arrest In murder case : ಕೈಗೆ ಕಾನೂನು ತೆಗೆದುಕೊಳ್ಳುವುದು ಗಂಭೀರ : ಸಂಚು ಮಾಡಿ ಕೊಲ್ಲಲಾಗಿದೆ
ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು.. ಇದಕ್ಕಾಗಿ ಶಿಕ್ಷೆ ಅನುಭವಿಸಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸಚಿವ ದಿನೇಶ್ ಗುಂಡುರಾವ್, ದರ್ಶನ್ ಆಗಲಿ ಯಡಿಯೂರಪ್ಪ ಅವರಾಗಲಿ ಎಲ್ಲರಿಗೂ ಕಾನೂನು ಒಂದೇ ಅಂದಿದ್ದಾರೆ.