Belagavi Rains: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆ; ಬೆಳಗಾವಿಯ ಹಲವು ಗ್ರಾಮಗಳು ಜಲಾವೃತ - ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Belagavi Rains: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆ; ಬೆಳಗಾವಿಯ ಹಲವು ಗ್ರಾಮಗಳು ಜಲಾವೃತ - ವಿಡಿಯೋ ನೋಡಿ

Belagavi Rains: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆ; ಬೆಳಗಾವಿಯ ಹಲವು ಗ್ರಾಮಗಳು ಜಲಾವೃತ - ವಿಡಿಯೋ ನೋಡಿ

Jul 24, 2024 08:34 PM IST Praveen Chandra B
twitter
Jul 24, 2024 08:34 PM IST

  • Rain News: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಅವಾಂತರಗಳನ್ನ ಸೃಷ್ಠಿಸಿದೆ. ಬೆಳಗಾವಿಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮ ಜಲಾವೃತವಾಗಿದ್ದು ಸಂಚಾರ ಸ್ಥಗಿತವಾಗಿದೆ. ವೇದಗಂಗೆ ಜಲಾರ್ಭಟಕ್ಕೆ ಸಿದ್ನಾಳ ಗ್ರಾಮವೂ ನಲುಗಿದ್ದು ದೇವಸ್ಥಾನ ಕೂಡ ಜಲಾವೃತವಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ್ ಗ್ರಾಮ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ಮುಂಜಾಗೃತಾ ಕ್ರಮವಾಗಿ ಆ ಮಾರ್ಗವನ್ನ ಅಧಿಕಾರಿಗಳು ಬಂದ್ ಮಾಡಿದ್ದಾರೆ.

More