Airshow Bangalore: ಅಂತಿಮ ಘಟ್ಟಕ್ಕೆ ಬಂದ ಏರ್ ಶೋ ; ಗಮನ ಸೆಳೆದ ಲಘು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು
- Airshow Bangalore: ಬೆಂಗಳೂರಿನ ಏರ್ ಶೋಗೆ ತೆರೆ ಬೀಳಲು ಇನ್ನೊಂದೇ ದಿನ ಬಾಕಿ ಇದೆ. ಯಲಹಂಕದಲ್ಲಿ ಬೀಡು ಬಿಟ್ಟಿದ್ದ ಯುದ್ಧ ವಿಮಾನಗಳು ಹಾಗೂ ಇತರೆ ಹೆಲಿಕಾಪ್ಟರ್ ಗಳು ನೋಡುಗರಲ್ಲಿ ವಿಸ್ಮಯ ಮೂಡಿಸಿದೆ. ನಾಳೆ ಫೆಬ್ರವರಿ 14ರಂದು ಏರ್ ಶೋ ಕೊನೆಯ ದಿನವಾಗಿದ್ದು ಲಘು ವಿಮಾನಗಳು ಪ್ರದರ್ಶನ ನೀಡಲಿವೆ.