Airshow Bengaluru: ಏರ್ ಶೋನಲ್ಲಿ ಗಮನ ಸೆಳೆದ ಸೂರ್ಯ ಕಿರಣ್, ಜೆಟ್ l ಆಗಸದಲ್ಲಿ ಮೂಡಿದ ತ್ರಿವರ್ಣ ಜಾದೂ
- Bengaluru Airshow: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋನ ಕೊನೆಯ ಕ್ಷಣದಲ್ಲಿ ವಿಮಾನಗಳು ಜಾದೂ ಮಾಡಿವೆ. ಸೂರ್ಯ ಕಿರಣ್ ವಿಮಾನಗಳು ಪ್ರದರ್ಶನದ ಜೊತೆ ಆಗಸದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸಿದ್ದು ವಿಶೇಷ. ಇದರ ಜೊತೆಗೆ ಅತ್ಯಾಧುನಿಕ ಜೆಟ್ ವಿಮಾನಗಳು ಏರ್ ಶೋನಲ್ಲಿ ಶಕ್ತಿ ಪ್ರದರ್ಶನ ಮಾಡಿವೆ.