Tejasvi Surya: ಬೆಂಗಳೂರು ಏರ್‌ಶೋನಲ್ಲಿ ಎಚ್‌ಎಎಲ್‌ ನಿರ್ಮಿತ ಎಚ್‌ಟಿಟಿ-40 ವಿಮಾನ ಚಲಾಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Tejasvi Surya: ಬೆಂಗಳೂರು ಏರ್‌ಶೋನಲ್ಲಿ ಎಚ್‌ಎಎಲ್‌ ನಿರ್ಮಿತ ಎಚ್‌ಟಿಟಿ-40 ವಿಮಾನ ಚಲಾಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Tejasvi Surya: ಬೆಂಗಳೂರು ಏರ್‌ಶೋನಲ್ಲಿ ಎಚ್‌ಎಎಲ್‌ ನಿರ್ಮಿತ ಎಚ್‌ಟಿಟಿ-40 ವಿಮಾನ ಚಲಾಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Published Feb 13, 2025 01:58 PM IST Praveen Chandra B
twitter
Published Feb 13, 2025 01:58 PM IST

  • Bengaluru Airshow 2025: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ನಲ್ಲಿ ಸಂಸದ ತೇಜಸ್ವಿ ಸೂರ್ಯ ವಿಮಾನ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೆಚ್ಎಎಲ್ ನಿರ್ಮಿತ ಹೆಚ್ ಟಿ ಟಿ 40 ಟ್ರೈನರ್ ಏರ್ ಕ್ರಾಫ್ಟ್ ಚಲಾಯಿಸುವ ಮೂಲಕ ತೇಜಸ್ವಿ ಸೂರ್ಯ ತಮ್ಮ ಚಾಲನಾ ಕೌಶಲ್ಯ ತೋರಿದ್ದಾರೆ. ಇದೇ ವೇಳೆ ಮಾತನಾಡಿದ ಅವರು "ಸ್ವದೇಶೀ ನಿರ್ಮಿತ ಹೆಚ್ ಟಿ ಟಿ 40 ವಿಮಾನ ಭಾರತದ ವೈಮಾನಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೆಚ್ಎಎಲ್ ಪುನಶ್ಚೇತನಗೊಂಡಿದೆ" ಎಂದು ಹೇಳಿದ್ದಾರೆ.

More