ಬೆಂಗಳೂರಿನಲ್ಲಿ ‌ಭೀಕರ ಹತ್ಯೆ; ಹೆಂಡತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಗಂಡ, ಆರೋಪಿ ಸೆರೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೆಂಗಳೂರಿನಲ್ಲಿ ‌ಭೀಕರ ಹತ್ಯೆ; ಹೆಂಡತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಗಂಡ, ಆರೋಪಿ ಸೆರೆ

ಬೆಂಗಳೂರಿನಲ್ಲಿ ‌ಭೀಕರ ಹತ್ಯೆ; ಹೆಂಡತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಗಂಡ, ಆರೋಪಿ ಸೆರೆ

Published Mar 28, 2025 07:02 PM IST Reshma
twitter
Published Mar 28, 2025 07:02 PM IST

  • ಬೆಂಗಳೂರಿನ ಹುಳಿಮಾವು ಬಳಿ ಭೀಕರ ಕೊಲೆ ನಡೆದಿದೆ. ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಹೆಂಡತಿ ಗೌರಿಯನ್ನ ಅಮಾನುಷವಾಗಿ ಹತ್ಯ ಮಾಡಿದ್ದಾನೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು, ವರ್ಕ್ ಫ್ರಂ ಹೋಂ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆಗಾಗ ಮನೆಯಲ್ಲಿ ಗೌರಿ ಹಾಗೂ ರಾಕೇಶ್ ನಡುವೆ ಜಗಳವಾಗುತ್ತಿತ್ತು. ಕಳೆದ ರಾತ್ರಿಯೂ ಜಗಳವಾಗಿದ್ದು, ಜಗಳ ತಾರಕ್ಕಕ್ಕೇರಿ ಚಾಕುವಿನಿಂದ ಗೌರಿಯ ಹೊಟ್ಟೆಭಾಗಕ್ಕೆ ಇರಿದಿದ್ದ ರಾಕೇಶ್‌. ಬಳಿಕ ಶವವನ್ನ ಪೀಸ್ ಪೀಸ್ ಮಾಡಿ ಸೂಟ್ ಕೇಸ್‌ನಲ್ಲಿ ತುಂಬಿಸಿ ಪರಾರಿಯಾಗಿದ್ದು, ಇಂದು ಸೆರೆ ಸಿಕ್ಕಿದ್ದಾನೆ.

More