ಮಧ್ಯರಾತ್ರಿ ಬೆಂಗಳೂರಿನ ಪಬ್‌ಗೆ ಗನ್ ಹಿಡಿದು ನುಗ್ಗಿದ ಆಗಂತುಕ; ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ
ಬೆಂಗಳೂರಿನ ಜಾಮಿಟ್ರಿ ಪಬ್ ಗೆ ಆಯುಧ ಹಿಡಿದು ನುಗ್ಗಿದ ವ್ಯಕ್ತಿಯೊಬ್ಬ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ಪಬ್‌ಗೆ ಬಂದಿದ್ದ ವ್ಯಕ್ತಿಯನ್ನ ಕಂಡು ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಬಂದಿದ್ದು ಕಾರ್ಯಾಚರಣೆ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಾಂಬ್ ಸ್ಕ್ವಾಡ್ ಕೂಡ ಆಗಮಿಸಿತ್ತು.