ಕನ್ನಡ ಸುದ್ದಿ  /  Video Gallery  /  Bengaluru Karnataka Dk Shivakumar Deputy Cm On Income Tax Issues Demand Notice To Congress Kolar Ticket Issue Pbr

Kolara : ಕೋಲಾರದ ಟಿಕೆಟ್ ಸಮಸ್ಯೆ ಬಗೆಹರಿದಿದೆ ; ಹೈಕಮಾಂಡ್ ಹೇಳಿದ ರೀತಿ ಕೆಲ್ಸ ಮಾಡ್ತಾರೆ ಎಂದ ಡಿಕೆ ಶಿವಕುಮಾರ್

Mar 30, 2024 06:13 PM IST Prashanth BR
twitter
Mar 30, 2024 06:13 PM IST

ಕೋಲಾರದಲ್ಲಿರುವ ಟೆಕೆಟ್ ಸಮಸ್ಯೆ ಬಗೆಹರಿದಿದ್ದು ಅಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೋಲಾರದ ಶಾಸಕರು ಕ್ಷಮೆ ಕೇಳಿದ್ದು ಪಕ್ಷ ಹೇಳಿದಂತೆ ದುಡಿಯಲಿದ್ದಾರೆ. ಅಲ್ಲಿ ಸಾಮಾನ್ಯನಿಗೆ ಟಿಕೆಟ್ ನೀಡಲಾಗಿದೆ ಎಂದರು. ಇನ್ನು ಡಿಕೆ ಸುರೇಶ್ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ಮೋದಿ ಬಂದರೂ, ಅಮಿತ್ ಶಾ ಬಂದರೂ ನಾವು ಎದುರಿಸುತ್ತೇವೆ ಎಂದಿದ್ದಾರೆ.

More