G.Devaraje Gowda On Prajwal revanna : ಎಸ್ಐಟಿ ವಿಚಾರಣೆಯಲ್ಲಿ ಪೆನ್ ಡ್ರೈವ್ ಬಗ್ಗೆ ಸ್ಫೋಟಕ ರಹಸ್ಯ
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದೆ. ಈಗಾಗಲೇ ಮುತುವರ್ಜಿ ವಹಿಸಿ ತನಿಖಾ ತಂಡ ರೂಪಿಸಿರುವ ಸಿದ್ದರಾಮಯ್ಯ ಸರ್ಕಾರ, ಸತ್ಯ ಬಯಲಿಗೆಳೆಯಲು ಪಣತೊಟ್ಟಿದೆ. ಇನ್ನು ಡ್ರೈವರ್ ಕಾರ್ತಿಕ್ ನಿಂದ ಪೆನ್ ಡ್ರೈವ್ ಪಡೆದಿದ್ದ ವಕೀಲ ದೇವರಾಜೇ ಗೌಡ ಇಂದು ಮತ್ತೊಮ್ಮೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನ ಹಂಚಿಕೊಂಡಿರುವ ದೇವರಾಜೇಗೌಡ, ದಾಖಲೆಗಳನ್ನೂ ತನಿಖೆಗೆ ಒದಗಿಸಿದ್ದಾರೆ.