H D Kumaraswamy : ಫಾರಿನ್ ಗೆ ಕಲ್ಲುಗಳನ್ನ ಕದ್ದು ನಾನು ಸಾಗಿಸಿಲ್ಲ : ಅವರ ಚರಿತ್ರೆಗಳು ಗೊತ್ತಿದೆ ನನಗೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  H D Kumaraswamy : ಫಾರಿನ್ ಗೆ ಕಲ್ಲುಗಳನ್ನ ಕದ್ದು ನಾನು ಸಾಗಿಸಿಲ್ಲ : ಅವರ ಚರಿತ್ರೆಗಳು ಗೊತ್ತಿದೆ ನನಗೆ

H D Kumaraswamy : ಫಾರಿನ್ ಗೆ ಕಲ್ಲುಗಳನ್ನ ಕದ್ದು ನಾನು ಸಾಗಿಸಿಲ್ಲ : ಅವರ ಚರಿತ್ರೆಗಳು ಗೊತ್ತಿದೆ ನನಗೆ

Apr 15, 2024 05:28 PM IST Prashanth BR
twitter
Apr 15, 2024 05:28 PM IST

ಸರ್ಕಾರದ 2 ಸಾವಿರ ಪಡೆದ ರಾಜ್ಯದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದ ಹೆಚ್ ಡಿ ಕುಮಾರ ಸ್ವಾಮಿ ಇದೀಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಗ್ಯಾರಂಟಿ ಕೊಟ್ಟು ಮಹಿಳೆಯರನ್ನ ಕಾಂಗ್ರೆಸ್ ಬಳಸಿಳ್ಳುತ್ತಿದ್ದು, ಇದನ್ನ ನಾನು ವಿವರಿಸಿದ್ದೇನೆ. ಆದರೆ ನನ್ನ ಹೇಳಿಕೆಯನ್ನ ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಆದಾಗ್ಯೂ ನನ್ನಿಂದ ಏನಾದ್ರೂ ನೋವಾಗಿದ್ದರೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ಧ ತೀವ್ರವಾದ ವಾಗ್ದಾಳಿಯನ್ನ ಹೆಚ್ ಡಿಕೆ ನಡೆಸಿದ್ದಾರೆ.

More