Honeytrap case: ಮಧುಬಲೆಗೆ ಬೀಳಿಸಲು ಬಂದಾಕೆ ಜೀನ್ಸ್, ಟಾಪ್ ಹಾಕಿಕೊಂಡು ಲಾಯರ್ ಅಂತ ಹೇಳಿಕೊಂಡಿದ್ಲು: ಸಚಿವ ರಾಜಣ್ಣ
- ಮಧುಬಲೆ (ಹನಿಟ್ರ್ಯಾಪ್) ಬಗ್ಗೆ ಗಂಭೀರ ಆರೋಪ ಮಾಡಿದ್ದ ಸಚಿವ ಕೆಎನ್ ರಾಜಣ್ಣ ಇದೀಗ ದೂರು ಸಲ್ಲಿಸಲು ಸಜ್ಜಾಗಿದ್ದಾರೆ. 3 ಪುಟಗಳ ದೂರಿನಲ್ಲಿ ಹನಿಟ್ರ್ಯಾಪ್ ಬಗ್ಗೆ ಬರೆದಿದ್ದಾರೆ. ಮನೆಯಲ್ಲಿ ಸಿಸಿಕ್ಯಾಮರಾ ಇಲ್ಲವಾಗಿದ್ದು, ಒಬ್ಬ ಹುಡುಗ 2 ಬಾರಿ ಬೇರೆ ಬೇರೆ ಹುಡುಗಿಯರೊಂದಿಗೆ ಬಂದಿದ್ದ ಎಂದಿದ್ದಾರೆ. ಹುಡುಗಿ ಜೀನ್ಸ್ ಮತ್ತು ಟಾಪ್ ಹಾಕೊಂಡಿದ್ಲು. ಫೋಟೊ ತೋರಿಸಿದರೆ ಗುರುತು ಪತ್ತೆ ಹಚ್ಚುತ್ತೀನಿ ಎಂದಿದ್ದಾರೆ.