DK Shivakumar about loksabha election : ಭಾವನೆ ಸೋತಿದೆ, ಬದುಕು ಗೆದ್ದಿದೆ.. ಬಿಜೆಪಿ ಮುಕ್ತ ಭಾರತ ಸಾಧ್ಯವಿದೆ..
ಲೋಕಸಭಾ ಚುನಾವಣೆಯಲ್ಲಿ ಭಾವನೆ ಸೋತಿದೆ.. ಬದುಕು ಗೆದ್ದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಕಳೆದ ಬಾರಿ ಕೇವಲ ಒಂದು ಸೀಟನ್ನು ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ 15 ಸೀಟುಗಳನ್ನು ನೀರೀಕ್ಷೆ ಮಾಡಿದ್ದರೂ, 9 ಬಂದಿರೋದು ತೃಪ್ತಿ ತಂದಿದೆ. ಇಲ್ಲಿಗೆ ನಮ್ಮ ಕೆಲಸಗಳು ಜನರಿಗೆ ತಲುಪಿದೆ ಎಂಬುದು ಸ್ಪಷ್ಟ ಆಗಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.