ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah On Muda : ಮೂಡಾದ ಅವ್ಯವಹಾರ ತನಿಖೆಗೆ ಎಸ್ ಐಟಿ ರಚನೆ ಆಗಿದೆ ; ಸಿಬಿಐಗೆ ಕೊಡಲ್ಲ

Siddaramaiah on muda : ಮೂಡಾದ ಅವ್ಯವಹಾರ ತನಿಖೆಗೆ ಎಸ್ ಐಟಿ ರಚನೆ ಆಗಿದೆ ; ಸಿಬಿಐಗೆ ಕೊಡಲ್ಲ

Jul 03, 2024 05:51 PM IST Prashanth BR
twitter
Jul 03, 2024 05:51 PM IST

ಮೂಡಾ ಸೈಟ್ ವಿವಾದಕ್ಕೆ ಸಂಬಂಧ ಪಟ್ಟ ತನಿಖೆಯನ್ನ ಸಿಬಿಐಗೆ ವಹಿಸುವುದಿಲ್ಲ.. ಬದಲಾಗಿ ತನಿಖೆಯನ್ನ ಮಾಡೋದಕ್ಕಾಗಿ ಎಸ್ಐಟಿಯನ್ನ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷಗಳು ದಾಖಲೆ ಇಲ್ಲದೆ ಮಾತನಾಡುತ್ತಿದ್ದು, ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದಿದ್ದಾರೆ.

More