ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah On Petrol Price : ಪೆಟ್ರೋಲ್ ಟ್ಯಾಕ್ಸ್ ನಿಂದ ಬರೋ ದುಡ್ಡು ಗ್ಯಾರಂಟಿ ಯೋಜನೆಗಲ್ಲ

Siddaramaiah on petrol price : ಪೆಟ್ರೋಲ್ ಟ್ಯಾಕ್ಸ್ ನಿಂದ ಬರೋ ದುಡ್ಡು ಗ್ಯಾರಂಟಿ ಯೋಜನೆಗಲ್ಲ

Jun 17, 2024 08:23 PM IST Prashanth BR
twitter
Jun 17, 2024 08:23 PM IST

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆಗಳು ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಕ್ಲಾರಿಟಿ ನೀಡಿದ್ದಾರೆ. ಪೆಟ್ರೋಲ್ ಟ್ಯಾಕ್ಸ್ ನಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಸಾಲೋದಿಲ್ಲ. ಜೊತೆಗೆ ಟ್ಯಾಕ್ಸ್ ಕಲೆಕ್ಟ್ ಮಾಡಿದರೂ ಕೂಡ ಅದನ್ನ ಶ್ರೀಮಂತರಿಗೆ ಹಂಚುವುದಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಪ್ರಶ್ನಿಸದೆ ಇದ್ದವರು ಈಗ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

More