ACP ಚಂದನ್ ಬೋ* ಮಗ ಸೂ* ಮಗ ಅಂತ ಅವಮಾನಿಸಿದ್ರು, ಬೆತ್ತಲೆ ಮಾಡಿ ಹಿಂಸೆ ಕೊಟ್ರು; ಪುನೀತ್‌ ಕೆರೆಹಳ್ಳಿ ಆರೋಪ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Acp ಚಂದನ್ ಬೋ* ಮಗ ಸೂ* ಮಗ ಅಂತ ಅವಮಾನಿಸಿದ್ರು, ಬೆತ್ತಲೆ ಮಾಡಿ ಹಿಂಸೆ ಕೊಟ್ರು; ಪುನೀತ್‌ ಕೆರೆಹಳ್ಳಿ ಆರೋಪ

ACP ಚಂದನ್ ಬೋ* ಮಗ ಸೂ* ಮಗ ಅಂತ ಅವಮಾನಿಸಿದ್ರು, ಬೆತ್ತಲೆ ಮಾಡಿ ಹಿಂಸೆ ಕೊಟ್ರು; ಪುನೀತ್‌ ಕೆರೆಹಳ್ಳಿ ಆರೋಪ

Published Jul 31, 2024 10:28 PM IST Manjunath B Kotagunasi
twitter
Published Jul 31, 2024 10:28 PM IST

  • ಬೆಂಗಳೂರಿನ ಕೆಂಪೇಗೌಡ ರೈಲ್ವೇ ನಿಲ್ದಾಣದಲ್ಲಿ ಕಲಬೆರಕೆ ಮಾಂಸದ ವಿರುದ್ಧ ಹೋರಾಟ ನಡೆಸಿದ್ದ ಪುನೀತ್ ಕೆರೆಹಳ್ಳಿ, ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸ್ಟೇಷನ್ ಗೆ ಕರೆದೊಯ್ದ ತಮ್ಮನ್ನ ಪೊಲೀಸರು ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ನನ್ನ ವಿವಸ್ತ್ರಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಚಂದನ್ ವಿರುದ್ಧ ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದಾರೆ. ಇನ್ನು ಎಸಿಪಿ ನಡವಳಿಕೆ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡಿದ್ದು ನ್ಯಾಯಕ್ಕಾಗಿ ಅಗ್ರಹಿಸಿದ್ದಾರೆ.

More