ಸಂಚಾರಿ ಕಾವೇರಿ ಕಾರ್ಯಕ್ರಮದಲ್ಲಿ ಗೋಲ್‌ಮಾಲ್‌, ತುಕ್ಕು ಹಿಡಿದ ಟ್ಯಾಂಕರ್‌ನಲ್ಲಿ ಅಶುದ್ಧ ನೀರು; ಬಿಜೆಪಿ ಆರೋಪ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಂಚಾರಿ ಕಾವೇರಿ ಕಾರ್ಯಕ್ರಮದಲ್ಲಿ ಗೋಲ್‌ಮಾಲ್‌, ತುಕ್ಕು ಹಿಡಿದ ಟ್ಯಾಂಕರ್‌ನಲ್ಲಿ ಅಶುದ್ಧ ನೀರು; ಬಿಜೆಪಿ ಆರೋಪ

ಸಂಚಾರಿ ಕಾವೇರಿ ಕಾರ್ಯಕ್ರಮದಲ್ಲಿ ಗೋಲ್‌ಮಾಲ್‌, ತುಕ್ಕು ಹಿಡಿದ ಟ್ಯಾಂಕರ್‌ನಲ್ಲಿ ಅಶುದ್ಧ ನೀರು; ಬಿಜೆಪಿ ಆರೋಪ

Published May 13, 2025 05:01 PM IST Reshma
twitter
Published May 13, 2025 05:01 PM IST

ಕರ್ನಾಟಕ ಸರ್ಕಾರ ಇತ್ತೀಚೆಗೆ ಸಂಚಾರಿ ಕಾವೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಇದರಂತೆ ಸುಮಾರು 250 ನೀರಿನ ಟ್ಯಾಂಕರ್‌ಗಳು ಬೆಂಗಳೂರಿನ ಮನೆ ಮನೆಗೆ ಕುಡಿಯುವ ನೀರಿನ ಸರಬರಾಜು ಮಾಡಲಿವೆ. ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಆದರೆ ಇದು ಗೋಲ್‌ಮಾಲ್‌ಗಳಿಂದ ತುಂಬಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಹಳೆಯ ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಬಳಿಯಲಾಗಿದ್ದು, ಅದರಲ್ಲೇ ಅಶುದ್ಧ ನೀರನ್ನ ಸರಬರಾಜು ಮಾಡಲಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

More