ಬೆಂಗಳೂರಿನ ಮಳೆಗೆ ಹೈರಾಣ; ದಶಕಗಳಿಂದ ಕಾಡ್ತಿರುವ ಡ್ರೈನೇಜ್ ಸಿಸ್ಟಂ ಬಗ್ಗೆ ಜನರ ಆಕ್ರೋಶ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೆಂಗಳೂರಿನ ಮಳೆಗೆ ಹೈರಾಣ; ದಶಕಗಳಿಂದ ಕಾಡ್ತಿರುವ ಡ್ರೈನೇಜ್ ಸಿಸ್ಟಂ ಬಗ್ಗೆ ಜನರ ಆಕ್ರೋಶ, ವಿಡಿಯೋ

ಬೆಂಗಳೂರಿನ ಮಳೆಗೆ ಹೈರಾಣ; ದಶಕಗಳಿಂದ ಕಾಡ್ತಿರುವ ಡ್ರೈನೇಜ್ ಸಿಸ್ಟಂ ಬಗ್ಗೆ ಜನರ ಆಕ್ರೋಶ, ವಿಡಿಯೋ

Published Oct 21, 2024 06:05 PM IST Prasanna Kumar P N
twitter
Published Oct 21, 2024 06:05 PM IST

  • ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆ ಸೃಷ್ಟಿಸಿರುವ ಅನಾಹುತಗಳು ಜನರನ್ನು ರೊಚ್ಚಿಗೇಳಿಸಿದೆ. ಡ್ರೈನೇಜ್ ಸಿಸ್ಟಂ ಕೈಕೊಟ್ಟು ದಶಕಗಳೇ ಕಳೆದಿದ್ದರೂ ರಾಜಕಾರಣಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ತುಂಬೆಲ್ಲಾ ನೀರು ನಿಂತಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ವ್ಯಾಪಾರ ವಹಿವಾಟುಗಳು ಕೈಕೊಟ್ಟಿವೆ. ಹೀಗಾಗಿ ಬೆಂಗಳೂರಿಗರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

More