ಕನ್ನಡ ಸುದ್ದಿ  /  Video Gallery  /  Bengaluru Water Crisis Bangalore People Facing Severe Water Problem Drinking Water Shortage In Bengaluru Mgb

VIDEO: ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಕುಡಿಯುವ ನೀರಿಗೆ ಪರದಾಟ; ಗಂಟೆಗಟ್ಲೆ ಕಾದ್ರೂ ನೀರು ಸಿಗ್ತಿಲ್ಲ

Feb 26, 2024 12:28 PM IST Meghana B
twitter
Feb 26, 2024 12:28 PM IST
  • Bengaluru water crisis: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವೈಟ್ ಫೀಲ್ಡ್, ಮಹಾದೇವಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶುದ್ದ ನೀರಿನ ಘಟಕದ ಮುಂದೆ ಕ್ಯಾನ್​​ಗಳನ್ನ ಹಿಡಿದು ಜನರು ಗಂಟೆಗಟ್ಟಲೆ ಕಾದರೂ ನೀರು ಸಿಗದ ವಾತಾವರಣ ಎದುರಾಗಿದೆ.
More