ಕನ್ನಡ ಸುದ್ದಿ  /  Video Gallery  /  Bengaluru Water Crisis Shortage Of Water Even In Bangalore Apartments Bengaluru Water Issue Mgb

VIDEO: ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​​​ಗಳಲ್ಲೂ ನೀರಿನ ಕೊರತೆ; ಸಿರಿವಂತರಿಗೂ ತಟ್ಟಿದ ಬಿಸಿ

Mar 06, 2024 05:42 PM IST Meghana B
twitter
Mar 06, 2024 05:42 PM IST
  • Bengaluru water crisis: ರಾಜಧಾನಿ ಬೆಂಗಳೂರಿಗೆ ನೀರಿನ ಬಾಧೆ ತೀವ್ರವಾಗಿ ತಟ್ಟಿದೆ. ಮಧ್ಯಮವರ್ಗದ ಜನರು ಕುಡಿಯುವ ನೀರಿನ ಹೊಡೆತದಿಂದ ನಲುಗಿದರೆ, ಅಪಾರ್ಟ್​ಮೆಂಟ್​​​ಗಳಲ್ಲಿರುವ ಸಿರಿವಂತರೂ ಈಗ ಬವಣೆ ಪಡುವಂತಾಗಿದೆ. ಪ್ರತಿಷ್ಠಿತ ಅಪಾರ್ಟ್​ಮೆಂಟ್​​​ಗಳಿಗೂ ನೀರಿನ ಕೊರತೆಯುಂಟಾಗಿದ್ದು, ಅಲ್ಲಿನ ನಿವಾಸಿಗಳು ಪರಸ್ಪರ ವಾಗ್ವಾದ ನಡೆಸುವ ಪರಿಸ್ಥಿತಿ ಬಂದಿದೆ.
More