Big boss Kannada 11: ರೆಸಾರ್ಟ್ ಆಗಿ ಕನ್ವರ್ಟ್ ಆದ ಬಿಗ್ ಬಾಸ್ ಮನೆ; ಕಸ್ಟಮರ್‌ಗಳಿಂದ ಫುಲ್ ಕ್ವಾಟ್ಲೆ, ಪ್ರೊಮೋ ವೈರಲ್
Big boss Kannada 11: ಬಿಗ್ ಬಾಸ್ ಮನೆ ಈ ವಾರ ರೆಸಾರ್ಟ್ ಆಗಿ ಬದಲಾಗಿದೆ. ಸ್ಪರ್ಧಿಗಳು ಕಸ್ಟಮರ್‌ಗಳಾಗಿ ಕ್ವಾಟ್ಲೆ ಕೊಡ್ತಾ ಇರುವ ವಿಡಿಯೋ ಪ್ರೊಮೋದಲ್ಲಿದೆ. ಈ ವಿಡಿಯೋ ಬಿಗ್‌ಬಾಸ್ ರೆಸಾರ್ಟ್‌ನ ಕಲರವನ್ನು ಅನಾವರಣಗೊಳಿಸಿದ್ದು, ಎಪಿಸೋಡ್ ಕುರಿತ ಕುತೂಹಲವನ್ನು ಹೆಚ್ಚಿಸಿದೆ.