ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘಿಸಿ ಕ್ಯಾಪ್ಟನ್‌ ಆದ್ರಾ ಭವ್ಯಾಗೌಡ ?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘಿಸಿ ಕ್ಯಾಪ್ಟನ್‌ ಆದ್ರಾ ಭವ್ಯಾಗೌಡ ?

ಬಿಗ್‌ಬಾಸ್‌ ಕನ್ನಡ 11: ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘಿಸಿ ಕ್ಯಾಪ್ಟನ್‌ ಆದ್ರಾ ಭವ್ಯಾಗೌಡ ?

Dec 28, 2024 09:40 PM IST Rakshitha Sowmya
twitter
Dec 28, 2024 09:40 PM IST

ಎಂದಿನಂತೆ ಈ ವಾರ ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಆಯ್ಕೆಗೆ ಟಾಸ್ಕ್‌ ನೀಡಿದ್ದರು. ಇಲ್ಲಿ ಚೈತ್ರ ಕುಂದಾಪುರ ಹಾಗೂ ಭವ್ಯಾ ಗೌಡ ಕಡೆಯಿಂದ ಎರಡು ತಂಡಗಳು ಟಾಸ್ಕ್‌ನಲ್ಲಿ ಭಾಗವಹಿಸಿತ್ತು. ಟಾಸ್ಕ್‌ನಲ್ಲಿ ಭವ್ಯಾಗೌಡ ತಂಡ ಗೆದ್ದಿದ್ದರಿಂದ ಭವ್ಯಾ, ಮತ್ತೆ ಕ್ಯಾಪ್ಟನ್‌ ಆದರು. ತ್ರಿವಿಕ್ರಮ್‌, ಭವ್ಯಾ, ಮೋಕ್ಷಿತಾ, ಧನರಾಜ್, ರಜತ್‌ ಒಂದು ಗ್ರೂಪ್‌ನಲ್ಲಿದ್ದರು. ಬ್ಯಾಸ್ಕೆಟ್‌ ಒಳಗೆ ಬಾಲ್‌ ಹಾಕುವಾಗ ಭವ್ಯಾಗೌಡ ಮೋಸ ಮಾಡಿದ್ದಾರೆ ಎಂದು ವೀಕ್ಷಕರು ಸಿಟ್ಟಾಗಿದ್ದಾರೆ. ಭವ್ಯಾ ನಿಯಮ ಉಲ್ಲಂಘಿಸಿ ಟಾಸ್ಕ್‌ನಲ್ಲಿ ಗೆದ್ದಿರುವುದು ಕ್ಯಾಮರಾದಲ್ಲಿ ಸೆರೆ ಆಗಿದೆ ಎಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

More