Bigg Boss Kannada 11: ಬಿಗ್ ಬಾಸ್ ಕೊಟ್ಟ ಮುತ್ತಿನ ಟಾಸ್ಕ್‌ನಲ್ಲಿ ಚುಂಬನದ ಮಳೆಗರೆದ ಚೈತ್ರಾ, ಹನುಮಂತ, ಧನರಾಜ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್ ಬಾಸ್ ಕೊಟ್ಟ ಮುತ್ತಿನ ಟಾಸ್ಕ್‌ನಲ್ಲಿ ಚುಂಬನದ ಮಳೆಗರೆದ ಚೈತ್ರಾ, ಹನುಮಂತ, ಧನರಾಜ್

Bigg Boss Kannada 11: ಬಿಗ್ ಬಾಸ್ ಕೊಟ್ಟ ಮುತ್ತಿನ ಟಾಸ್ಕ್‌ನಲ್ಲಿ ಚುಂಬನದ ಮಳೆಗರೆದ ಚೈತ್ರಾ, ಹನುಮಂತ, ಧನರಾಜ್

Jan 03, 2025 02:45 PM IST Manjunath B Kotagunasi
twitter
Jan 03, 2025 02:45 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ ಕೊನೇ ಹಂತಕ್ಕೆ ಕಾಲಿಡುತ್ತಿದೆ. ಈಗಾಗಲೇ 95 ದಿನಗಳನ್ನು ಪೂರೈಸಿರುವ ಈ ಶೋ,ಹೆಚ್ಚೆಂದರೆ ಇನ್ನೊಂದು ತಿಂಗಳಷ್ಟೇ. ಇದೀಗ ಇಂದಿನ ಪ್ರೋಮೋ ಬಿಡುಗಡೆ ಆಗಿದೆ. ಮನೆ ಮಂದಿಗೆ ಮುತ್ತಿನ ಟಾಸ್ಕ್‌ ನೀಡಿದ್ದಾರೆ ಬಿಗ್‌ ಬಾಸ್‌. ಚೈತ್ರಾ ಕುಂದಾಪುರ, ಹನಮಂತು, ಧನರಾಜ್‌ ಜಿದ್ದಿಗೆ ಬಿದ್ದವರಂತೆ ಮುತ್ತುಕೊಟ್ಟಿದ್ದಾರೆ. 

More