ಸೀರೆ ಒಗೆಯೋಕೂ ಬಾರದ ನೀನು ಇಲ್ಯಾಕೆ ಇದ್ಯಾ? ಚೈತ್ರಾ ಕುಂದಾಪುರ ಮೇಲೆ ಮತ್ತೆ ಮುಗಿಬಿದ್ದ ರಜತ್ ಕಿಶನ್
- ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ತಲೆಗೆ ಬಾಟಲ್ ಒಡೆಯುವ ಟಾಸ್ಕ್ ನೀಡಲಾಗಿದೆ. ಆ ಪೈಕಿ ಚೈತ್ರಾ ಕುಂದಾಪುರ ಅವರನ್ನೇ ರಜತ್ ಕಿಶನ್ ಟಾರ್ಗೆಟ್ ಮಾಡಿದ್ದಾರೆ. ಮತ್ತೆ ಚೈತ್ರಾ ವಿರುದ್ಧ ಹರಿಹಾಯ್ದು, ಸೀರೆ ಒಗೆಯೋದ್ರಲ್ಲೂ ನಿನ್ನ ಟ್ಯಾಲೆಂಟು ಕಾಣಿಸ್ತಿಲ್ಲವಲ್ಲ ಎಂದು ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.