Bigg Boss Kannada 11: ಫಿನಾಲೆ ಮೇಲೆ ದೋಸ್ತಿಗಳ ಕಣ್ಣು; ಪರಸ್ಪರ ಕಿತ್ತಾಟಕ್ಕಿಳಿದ ಭವ್ಯಾ ಗೌಡ- ತ್ರಿವಿಕ್ರಮ್
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆಗೆ ಇನ್ನೆರಡೇ ವಾರ ಬಾಕಿ ಇದೆ. ಈ ನಡುವೆ, ಫಿನಾಲೆ ಸುತ್ತು ಪ್ರವೇಶಿಸಲು ಸ್ಪರ್ಧಿಗಳ ನಡುವೆ ತುರುಸಿನ ಪೈಪೋಟಿ ಶುರುವಾಗಿದೆ. ಅದರಲ್ಲೂ ಆರಂಭದಿಂದಲೂ ದೋಸ್ತಿಗಳಾಗಿದ್ದ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ನಡುವೆ ಇದೀಗ ಟಾಸ್ಕ್ ವಿಚಾರದಲ್ಲಿ ಕಿಡಿ ಹೊತ್ತಿಕೊಂಡಿದೆ.