Bigg Boss Kannada 11: ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದವರ್‍ಯಾರು, ಮನೆಗೆ ಬಂದ ಶರಣ್, ಅದಿತಿ ಟಿಕೆಟ್ ನೀಡಿದ್ದು ಯಾರಿಗೆ?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದವರ್‍ಯಾರು, ಮನೆಗೆ ಬಂದ ಶರಣ್, ಅದಿತಿ ಟಿಕೆಟ್ ನೀಡಿದ್ದು ಯಾರಿಗೆ?

Bigg Boss Kannada 11: ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದವರ್‍ಯಾರು, ಮನೆಗೆ ಬಂದ ಶರಣ್, ಅದಿತಿ ಟಿಕೆಟ್ ನೀಡಿದ್ದು ಯಾರಿಗೆ?

Jan 10, 2025 01:09 PM IST Suma Gaonkar
twitter
Jan 10, 2025 01:09 PM IST

  •  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದೆ. ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಮೊದಲ ಸ್ಪರ್ಧಿ ಯಾರು ಎಂಬ ಕುತೂಹಲ ಎಲ್ಲರಿಗೆ. ಬಿಗ್‌ ಬಾಸ್‌ ಮನೆಗೆ ಅತಿಥಿಗಳಾಗಿ ಬಂದ ಶರಣ್ ಹಾಗೂ ಅದಿತಿ ಯಾರಿಗೆ ಟಿಕೆಟ್ ನೀಡಿದ್ದಾರೆ?

More