Bigg Boss Kannada 11: ಟಿಕೆಟ್ ಟು ಫಿನಾಲೆ ಜೋಶ್‌ನಲ್ಲಿ ಟಾಸ್ಕ್ ಗೆಲ್ಲಲು ಜಿದ್ದಿಗೆ ಬಿದ್ದ ಸ್ಪರ್ಧಿಗಳು, ಸಾಲು ಸಾಲು ನಿಯಮಗಳ ಉಲ್ಲಂಘನೆ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈಗ ಟಿಕೆಟ್ ಟು ಫಿನಾಲೆ ಕಾದಾಟ ಶುರುವಾಗಿದೆ. ಈಗಾಗಲೇ ರಜತ್ ಫಿನಾಲೆ ಟಿಕೆಟ್ ಪಡೆದಿದ್ದು, ಇನ್ನುಳಿದ ಎಂಟು ಮಂದಿಯಲ್ಲಿ ಯಾರಿಗೆ ನೇರವಾಗಿ ಫಿನಾಲೆ ಟಿಕೆಟ್ ಎಂಬ ಕದನ ಕುತೂಹಲ ಶುರುವಾಗಿದೆ. ಅದರಂತೆ, ಟಾಸ್ಕ್‌ನಲ್ಲಿ ಆಟಕ್ಕಿಂತ ಹೆಚ್ಚಾಗಿ ಕಾದಾಟವೇ ಜೋರಾಗಿದೆ.