Bigg Boss Kannada 11: ಸ್ಪರ್ಧಿಗಳಿಗೆ ಫೈನಲ್ ಟಾಸ್ಕ್ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್‌ನಿಂದ ಪಾರಾಗುವುದು ಯಾರು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಸ್ಪರ್ಧಿಗಳಿಗೆ ಫೈನಲ್ ಟಾಸ್ಕ್ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್‌ನಿಂದ ಪಾರಾಗುವುದು ಯಾರು?

Bigg Boss Kannada 11: ಸ್ಪರ್ಧಿಗಳಿಗೆ ಫೈನಲ್ ಟಾಸ್ಕ್ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್‌ನಿಂದ ಪಾರಾಗುವುದು ಯಾರು?

Jan 14, 2025 06:51 PM IST Manjunath B Kotagunasi
twitter
Jan 14, 2025 06:51 PM IST

  • Bigg boss Kannada 11: ಬಿಗ್‌ ಬಾಸ್‌ ಕನ್ನಡ 11ಕ್ಕೆ ಇನ್ನೇನು ಎರಡೇ ವಾರಗಳಲ್ಲಿ ತೆರೆಬೀಳಲಿದೆ. ಈ ನಡುವೆ ಟಾಸ್ಕ್‌ಗಳ ಗೆಲುವಿಗಾಗಿ ಸ್ಪರ್ಧಿಗಳು ಜಿದ್ದಿಗೆ ಬಿದ್ದಂತೆ ಹೋರಾಡುತ್ತಿದ್ದಾರೆ. ಅದರಂತೆ ಮನೆ ಮಂದಿಗೆ ಕೊನೇ ಟಾಸ್ಕ್‌ ನೀಡಿದ್ದಾರೆ ಬಿಗ್‌ ಬಾಸ್‌. ಈ ಟಾಸ್ಕ್‌ನಲ್ಲಿ ಗೆದ್ದವರು ಯಾರು? ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಲಭ್ಯವಾಗಲಿದೆ. 

More