Bigg Boss Kannada 11: ಅವತ್ತು ದುಡ್ಡಿದ್ದಿದ್ರೆ ಅಪ್ಪ ಮಾತಾಡ್ತಿದ್ರು; ಟ್ರೋಫಿ ಮುಂದೆ ಭವ್ಯಾ ಗೌಡ ಕಣ್ಣೀರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಅವತ್ತು ದುಡ್ಡಿದ್ದಿದ್ರೆ ಅಪ್ಪ ಮಾತಾಡ್ತಿದ್ರು; ಟ್ರೋಫಿ ಮುಂದೆ ಭವ್ಯಾ ಗೌಡ ಕಣ್ಣೀರು

Bigg Boss Kannada 11: ಅವತ್ತು ದುಡ್ಡಿದ್ದಿದ್ರೆ ಅಪ್ಪ ಮಾತಾಡ್ತಿದ್ರು; ಟ್ರೋಫಿ ಮುಂದೆ ಭವ್ಯಾ ಗೌಡ ಕಣ್ಣೀರು

Jan 21, 2025 11:46 AM IST Manjunath B Kotagunasi
twitter
Jan 21, 2025 11:46 AM IST

  • ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಮೊದಲಿಗೆ ಹನುಮಂತು, ಯವ್ವಾ ತಾಯಿ ಗರುಡವ್ವ ಎಂದು ಮಾತು ಆರಂಭಿಸಿದರೆ, "ನಿನ್ನ ಹತ್ರ ಇರೋ ಎರಡು ರೆಕ್ಕೆಗಳನ್ನು ನನಗೆ ಕೊಡು, ದೊಡ್ಡ ಸ್ಟಾರ್‌ ಆಗಿ ಬೆಳೆಯಬೇಕು ಅನ್ನೋ ಆಸೆ ಇದೆ" ಎಂದು ತ್ರಿವಿಕ್ರಮ್‌ ಟ್ರೋಫಿ ಜತೆ ಮಾತನಾಡಿದ್ದಾರೆ. ಅದೇ ರೀತಿ ಭವ್ಯಾ ಗೌಡ, ಈ ಶೋನಲ್ಲಿ ಗೆದ್ದರೆ, ಅಪ್ಪನ ಆರೋಗ್ಯ ಸಮಸ್ಯೆಯೂ ದೂರವಾಗಲಿದೆ ಎಂದಿದ್ದಾರೆ. ‌

More