ಬಿಗ್ ಬಾಸ್ ಮನೆ ಮಂದಿಗೆ ಲಾಯರ್ ಜಗದೀಶ್ ಕೊಡುವ ಕ್ವಾಟ್ಲೆ ಒಂದೊದಲ್ಲ; ಇನ್ನುಳಿದ ಸ್ಪರ್ಧಿಗಳು ಸುಸ್ತೋ ಸುಸ್ತು
- Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಕಿತ್ತಾಟದ ಮೂಲಕವೇ ಸದ್ದು ಮಾಡುತ್ತಿದೆ. ಲಾಯರ್ ಜಗದೀಶ್ ಒಬ್ಬರಾದರೆ, ಇನ್ನುಳಿದ 15 ಮಂದಿ ಗುಂಪು ಮತ್ತೊಂದು ಕಡೆ. ಮಾತಿಗೆ ಮಾತಿಗೆ ಬೆಳೆದು ಕೊಂಚ ಅತಿರೇಕವಾಗಿಯೇ ಜಗದೀಶ್ ವರ್ತಿಸುತ್ತಿದ್ದಾರೆ. ಅವರ ವರ್ತನೆಗೆ ಮನೆಯ ಉಳಿದ ಸದಸ್ಯರು ಅಸಮಾಧಾನಗೊಂಡಿದ್ದಾರೆ.