Bigg Boss Kannada 11: ಬಿಗ್‌ ಮನೆಗೆ ಬಂದ ಆಗಂತುಕರಿಂದ ಕೀಟಲೆ; ಬಿಕ್ಕಿ ಬಿಕ್ಕಿ ಅತ್ತ ಧನರಾಜ್ ಆಚಾರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್‌ ಮನೆಗೆ ಬಂದ ಆಗಂತುಕರಿಂದ ಕೀಟಲೆ; ಬಿಕ್ಕಿ ಬಿಕ್ಕಿ ಅತ್ತ ಧನರಾಜ್ ಆಚಾರ್‌

Bigg Boss Kannada 11: ಬಿಗ್‌ ಮನೆಗೆ ಬಂದ ಆಗಂತುಕರಿಂದ ಕೀಟಲೆ; ಬಿಕ್ಕಿ ಬಿಕ್ಕಿ ಅತ್ತ ಧನರಾಜ್ ಆಚಾರ್‌

Published Oct 31, 2024 06:32 PM IST Manjunath B Kotagunasi
twitter
Published Oct 31, 2024 06:32 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಇಂದಿನ (ಅ.31) ಪ್ರೋಮೋದಲ್ಲಿ ಬಿಗ್‌ ಮನೆಗೆ ಕಪ್ಪು ಬಟ್ಟೆ ಧರಿಸಿದ ಒಂದಷ್ಟು ಮಂದಿಯ ಏಕಾಏಕಿ ಆಗಮನವಾಗಿದೆ. ಮನೆಯ ಸದಸ್ಯರಿಗೆ ಕೀಟಲೆ ಕೊಡಲು ಆರಂಭಿಸಿದ್ದಾರೆ. ಆ ಕೀಟಲೆಯಿಂದ ತಪ್ಪಿಸಿಕೊಳ್ಳಲು ಟಾಯ್ಲೆಟ್‌ನಲ್ಲಿ ಬಚ್ಚಿಟ್ಟುಕೊಂಡ ತಪ್ಪಿಗೆ, ಪೇಚಿಗೆ ಸಿಲುಕಿದ್ದಾರೆ ಧನರಾಜ್ ಆಚಾರ್.‌  

More