BBK 11: ಧನರಾಜ್‌ ಆಚಾರ್‌ಗೆ ಮಾತಾಡೋದಕ್ಕೆ ಧೈರ್ಯ ಇಲ್ವಾ? ಅನುಷಾ, ಮೋಕ್ಷಿತಾ ಮಾತಿಗೆ ಧನು ಕಣ್ಣೀರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bbk 11: ಧನರಾಜ್‌ ಆಚಾರ್‌ಗೆ ಮಾತಾಡೋದಕ್ಕೆ ಧೈರ್ಯ ಇಲ್ವಾ? ಅನುಷಾ, ಮೋಕ್ಷಿತಾ ಮಾತಿಗೆ ಧನು ಕಣ್ಣೀರು

BBK 11: ಧನರಾಜ್‌ ಆಚಾರ್‌ಗೆ ಮಾತಾಡೋದಕ್ಕೆ ಧೈರ್ಯ ಇಲ್ವಾ? ಅನುಷಾ, ಮೋಕ್ಷಿತಾ ಮಾತಿಗೆ ಧನು ಕಣ್ಣೀರು

Nov 07, 2024 12:48 PM IST Manjunath B Kotagunasi
twitter
Nov 07, 2024 12:48 PM IST

  • Bigg boss Kannada 11: ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾವ ಇಬ್ಬರು ಸ್ಪರ್ಧಿ ಹೊರಗಿರಬೇಕು ಎಂಬುದನ್ನು ತಿಳಿಸುವ ಟಾಸ್ಕ್‌ ನೀಡಿದ್ದಾರೆ ಬಿಗ್‌ ಬಾಸ್. ಆ ಟಾಸ್ಕ್‌ನಲ್ಲಿ ಧನರಾಜ್‌ ಅವರನ್ನೇ ಎಲ್ಲರು ಟಾರ್ಗೆಟ್‌ ಮಾಡಿದ್ದಾರೆ. ಧನರಾಜ್‌ ಕ್ಯಾಪ್ಟನ್‌ ಆಗೋಕೆ ಲಾಯಕ್ಕಲ್ಲ ಎಂದಿದ್ದಾರೆ. ಮನೆಮಂದಿಯ ಮಾತಿಗೆ ಕೊಂಚ ಬೇಸರಕ್ಕೊಳಗಾದ ಧನರಾಜ್‌, ಬಾತ್‌ರೂಮ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.

More