Bigg Boss Kannada 11: ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಮೊದಲ ವಿಡಿಯೋ ಶೇರ್‌ ಮಾಡಿದ ಜಗದೀಶ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಮೊದಲ ವಿಡಿಯೋ ಶೇರ್‌ ಮಾಡಿದ ಜಗದೀಶ್‌

Bigg Boss Kannada 11: ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಮೊದಲ ವಿಡಿಯೋ ಶೇರ್‌ ಮಾಡಿದ ಜಗದೀಶ್‌

Published Oct 20, 2024 11:32 AM IST Manjunath B Kotagunasi
twitter
Published Oct 20, 2024 11:32 AM IST

  • ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿ ಜಗದೀಶ್‌ ಕುಮಾರ್‌, ತಾವೇ ಮಾಡಿಕೊಂಡ ಅವಾಂತರಗಳಿಂದ ಎರಡೇ ವಾರಕ್ಕೆ ಆಟ ಮುಗಿಸಿ, ನೇರವಾಗಿ ಎಲಿಮಿನೇಟ್‌ ಆಗಿದ್ದಾರೆ. ಅದರಂತೆ, ಬಿಗ್‌ಬಾಸ್‌ನಿಂದ ಹೊರಬಂದ ಜಗದೀಶ್‌, ಎಲ್ಲರನ್ನು ಭೇಟಿಯಾಗುವ ಸಲುವಾಗಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರೋಡಲ್ಲಿ ನಿಂತು ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಹೀಗಿದೆ ಆ ವಿಡಿಯೋ.

More