Bigg Boss Kannada 11: ಫಿನಾಲೆ ಟಿಕೆಟ್ ಟಾಸ್ಕ್‌ನಲ್ಲಿ ಕಿತ್ತಾಡಿಕೊಂಡ ಉಗ್ರಂ ಮಂಜು, ತ್ರಿವಿಕ್ರಮ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಫಿನಾಲೆ ಟಿಕೆಟ್ ಟಾಸ್ಕ್‌ನಲ್ಲಿ ಕಿತ್ತಾಡಿಕೊಂಡ ಉಗ್ರಂ ಮಂಜು, ತ್ರಿವಿಕ್ರಮ್

Bigg Boss Kannada 11: ಫಿನಾಲೆ ಟಿಕೆಟ್ ಟಾಸ್ಕ್‌ನಲ್ಲಿ ಕಿತ್ತಾಡಿಕೊಂಡ ಉಗ್ರಂ ಮಂಜು, ತ್ರಿವಿಕ್ರಮ್

Jan 07, 2025 03:16 PM IST Manjunath B Kotagunasi
twitter
Jan 07, 2025 03:16 PM IST

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ನೂರು ದಿನಗಳನ್ನು ಪೂರೈಸಿದೆ. ಈ ಈ ನಡುವೆ ಫಿನಾಲೆಗೆ ಮುಂದಿನ ಮೂರು ವಾರಗಳು ಮಾತ್ರ ಇರುವುದರಿಂದ, ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಜೋರಾಗಿಯೇ ನಡೆಯುತ್ತಿದೆ. ಇಂದಿನ (ಜ. 7) ಪ್ರೋಮೋದಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಂ ನಡುವೆ ಮಾತಿನ ಕಾಳಗ ನಡೆದಿದೆ.  

More