Bigg Boss Kannada 11: ಫಿನಾಲ್ ಟಿಕೆಟ್ ಟಾಸ್ಕ್ ನಲ್ಲಿ ಮನುಷ್ಯತ್ವ ಕಳೆದುಕೊಂಡು ಆಟ ಆಡಿದ್ರಾ ಉಗ್ರಂ ಮಂಜು!
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಫಿನಾಲ್ ಟಿಕೆಟ್ ಟಾಸ್ಕ್ ನಲ್ಲಿ ಮನುಷ್ಯತ್ವ ಕಳೆದುಕೊಂಡು ಆಟ ಆಡಿದ್ರಾ ಉಗ್ರಂ ಮಂಜು!

Bigg Boss Kannada 11: ಫಿನಾಲ್ ಟಿಕೆಟ್ ಟಾಸ್ಕ್ ನಲ್ಲಿ ಮನುಷ್ಯತ್ವ ಕಳೆದುಕೊಂಡು ಆಟ ಆಡಿದ್ರಾ ಉಗ್ರಂ ಮಂಜು!

Jan 08, 2025 02:00 PM IST Suma Gaonkar
twitter
Jan 08, 2025 02:00 PM IST

  • Bigg Boss Kannada 11: ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಫಿನಾಲೆ ಹತ್ತಿರ ಬರುತ್ತಿದೆ. ಫಿನಾಲೆ ಟಿಕೆಟ್‌ಗಾಗಿ ಎಲ್ಲರೂ ತಮ್ಮ ಆಟವನ್ನು ತುಂಬಾ ಗಂಭೀರವಾಗಿ ಆಡುತ್ತಿದ್ದಾರೆ. ಆದರೆ ಉಗ್ರಂ ಮಂಜು ಅವರ ಆಟ ನೋಡಿದರೆ ಮನುಷ್ಯತ್ವ ಕಳೆದುಕೊಂಡು ಆಟ ಆಡಿದಂತಿದೆ.

More