ಜಿದ್ದಾಜಿದ್ದಿ ಫೈಟ್‌ನಲ್ಲಿ ಕ್ಯಾಪ್ಟನ್ ಆದ ಗೌತಮಿ ಜಾಧವ್; ತಲೆನೇ ಕೆಡಿಸಿಕೊಳ್ಳಲ್ಲ ಎಂದ ಮೋಕ್ಷಿತಾ ಪೈ
- Bigg Boss Kannada 11: ಸ್ವಾಭಿಮಾನದ ವಿಚಾರವಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾಧವ್ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಟಾಸ್ಕ್ ವಿಚಾರದಲ್ಲಿ ಏಕಾಂಗಿಯಾಗಿಯೇ ಟಾಸ್ಕ್ ಜಯಿಸಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ ಗೌತಮಿ.