Bigg Boss kannada 11: ಫಿನಾಲೆ ವೇದಿಕೆ ಮೇಲೆ ರಜತ್ ಮತ್ತು ಹನುಮನನ್ನ ಕಿಚಾಯಿಸಿದ ಕಿಚ್ಚ ಸುದೀಪ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಫಿನಾಲೆ ವೇದಿಕೆ ಮೇಲೆ ರಜತ್ ಮತ್ತು ಹನುಮನನ್ನ ಕಿಚಾಯಿಸಿದ ಕಿಚ್ಚ ಸುದೀಪ್

Bigg Boss kannada 11: ಫಿನಾಲೆ ವೇದಿಕೆ ಮೇಲೆ ರಜತ್ ಮತ್ತು ಹನುಮನನ್ನ ಕಿಚಾಯಿಸಿದ ಕಿಚ್ಚ ಸುದೀಪ್

Jan 25, 2025 11:04 PM IST Manjunath B Kotagunasi
twitter
Jan 25, 2025 11:04 PM IST

  • ಬಿಗ್‌ ಬಾಸ್‌ ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ಇದೀಗ ಫಿನಾಲೆ ಹಂತಕ್ಕೆ ತಲುಪಿದ್ದಾರೆ ಹನುಮಂತ ಲಮಾಣಿ. ಈ ನಡುವೆ ಶನಿವಾರದ ಏಪಿಸೋಡ್‌ನಲ್ಲಿ ಮದುವೆ ವಿಚಾರಕ್ಕೆ ಹನುಮಂತು ಅವರನ್ನು ಕಾಮಿಡಿಯಾಗಿಯೇ ಟೀಸ್‌ ಮಾಡಿದ್ದಾರೆ ಕಿಚ್ಚ ಸುದೀಪ್.‌ ಅದರ ಝಲಕ್‌ ಇಲ್ಲಿದೆ. 

More