ಬಿಗ್ ಬಾಸ್ ಮನೆಯ ಕೊಳಕ ಹನುಮನಂತೆ! ಹನುಮಂತನನ್ನು ಜೋಡಿಯಾಗಿ ಪಡೆದ ಗೌತಮಿಗೆ ಶುರುವಾಗಿದೆ ಪೀಕಲಾಟ
- Bigg boss Kannada 11: ಬಿಗ್ ಬಾಸ್ ಆರನೇ ವಾರಕ್ಕೆ ಕಾಲಿರಿಸಿದೆ. ಈ ನಡುವೆ ಬಗೆ ಬಗೆಯ ಟಾಸ್ಕ್‌ಗಳಲ್ಲೂ ಎಲ್ಲರೂ ಭಾಗವಹಿಸುತ್ತಿದ್ದಾರೆ. ಈಗ ಹೊಸ ಟಾಸ್ಕ್ ಸಲುವಾಗಿ ಒಬ್ಬರಿದ್ದವರು ಇಬ್ಬರಾಗಿದ್ದಾರೆ. ಉಗ್ರಂ ಮಂಜು ಜತೆ ಭವ್ಯ, ಧರ್ಮ ಅವರಿಗೆ ಐಶ್ವರ್ಯಾ, ಶಿಶಿರ್‌ಗೆ ಚೈತ್ರಾ ಜತೆಯಾದರೆ, ಗೌತಮಿಗೆ ಹನುಮಂತ ಜೋಡಿಯಾಗಿ ಸಿಕ್ಕಿದ್ದಾರೆ.