Bigg Boss Kannada 11: ಹಾಡಿನ ಮೂಲಕವೇ ರಜತ್‌ಗೆ ಗುನ್ನ ಕೊಟ್ಟ ಹಳ್ಳಿ ಹಕ್ಕಿ ಹನುಮಂತು; ನಕ್ಕು ಸುಸ್ತಾದ ಕಿಚ್ಚ ಸುದೀಪ್
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆ ಸಮೀಪಿಸುತ್ತಿದ್ದಂತೆ, ಕಾವು ಜಾಸ್ತಿಯಾಗುತ್ತಿದೆ. ಈ ನಡುವೆ, ಭಾನುವಾರದ ಸಂಚಿಕೆಯಲ್ಲಿ ಯಾವ ಸ್ಪರ್ಧಿ ಹಿಟ್, ಯಾರು ಬ್ಲಾಕ್ ಬಸ್ಟರ್, ಯಾರು ಪ್ಲಾಪ್ ಎಂಬ ಚಟುವಟಿಕೆ ನಡೆದಿದೆ. ಇದರಲ್ಲಿ ಹಳ್ಳಿ ಹಕ್ಕಿ ಹನುಮಂತು, ರಜತ್ ವಿರುದ್ಧವೇ ತೊಡೆತಟ್ಟಿದ್ದಾರೆ. ಮನೆಯಲ್ಲಿ ಕಾರಣ ಕೊಡುವ ವಿಚಾರಕ್ಕೆ, "ಮಾತು ಕಲೀತಿನಂತ ನೀನು ಮಾತನಾಡಬ್ಯಾಡ... ಮಾತು ಮನಿ ಕೆಡಸ್ತು, ತೂತು ಒಲಿ ಕೆಡಸ್ತು ಅನ್ನೋದು ಮರಿಬ್ಯಾಡ.." ಎಂದು ರಜತ್‌ಗೆ ಮುಖಕ್ಕೆ ಹೊಡೆದಂತೆ ಗುದ್ದು ಕೊಟ್ಟಿದ್ದಾರೆ ಹನುಮಂತು.