ಅಮ್ಮ ಇಲ್ಲದ ನೋವಿನಲ್ಲಿಯೇ ಕರ್ತವ್ಯ ಪಾಲಿಸಲು ಮತ್ತೆ ಬಿಗ್ ಬಾಸ್ ವಾರದ ಪಂಚಾಯ್ತಿ ಕಟ್ಟೆ ಏರಿದ ಕಿಚ್ಚ
- Bigg boss Kannada 11: ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ತಮ್ಮ ತಾಯಿ ಸರೋಜಾ ಸಂಜೀವ್ ಅವರನ್ನು ಕಳೆದುಕೊಂಡಿದ್ದರು. ಸರಿಯಾಗಿ ಎರಡು ವಾರಗಳ ಹಿಂದಷ್ಟೇ, ಇದೇ ವೇದಿಕೆ ಮೇಲಿದ್ದಾಗಲೇ, ಅಮ್ಮನ ಅನಾರೋಗ್ಯದ ಬಗ್ಗೆ ಸುದೀಪ್ ಅವರಿಗೆ ಕರೆ ಬಂದಿತ್ತು. ಮಾರನೇ ದಿನವೇ ಅವರಿಲ್ಲ ಎಂಬ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೆ ಅದೇ ವೇದಿಕೆಗೆ ಬಂದಿದ್ದಾರೆ ಸುದೀಪ್.