ಲವ್‌ನಲ್ಲಿ ಬಿದ್ರಾ ಭವ್ಯಾ -ತ್ರಿವಿಕ್ರಮ್‌?; ಪಂಚಾಯ್ತಿಯಲ್ಲಿ ಪಿಸು ಮಾತಿನ ಗುಟ್ಟು ರಟ್ಟು ಮಾಡಿದ ಕಿಚ್ಚ ಸುದೀಪ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಲವ್‌ನಲ್ಲಿ ಬಿದ್ರಾ ಭವ್ಯಾ -ತ್ರಿವಿಕ್ರಮ್‌?; ಪಂಚಾಯ್ತಿಯಲ್ಲಿ ಪಿಸು ಮಾತಿನ ಗುಟ್ಟು ರಟ್ಟು ಮಾಡಿದ ಕಿಚ್ಚ ಸುದೀಪ್

ಲವ್‌ನಲ್ಲಿ ಬಿದ್ರಾ ಭವ್ಯಾ -ತ್ರಿವಿಕ್ರಮ್‌?; ಪಂಚಾಯ್ತಿಯಲ್ಲಿ ಪಿಸು ಮಾತಿನ ಗುಟ್ಟು ರಟ್ಟು ಮಾಡಿದ ಕಿಚ್ಚ ಸುದೀಪ್

Jan 19, 2025 01:17 PM IST Manjunath B Kotagunasi
twitter
Jan 19, 2025 01:17 PM IST

  • ಬಿಗ್‌ ಬಾಸ್‌ನ ಭಾನುವಾರದ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಕೌತುಕ ಮನೆ ಮಾಡಿತ್ತು. ಅದನ್ನು ತಣಿಸಲೆಂದೇ ಇಂದಿನ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಭವ್ಯಾ ಗೌಡ ಅವರಿಗೂ ತ್ರಿವಿಕ್ರಮ್‌ ನಡುವೆ ಏನೋ ನಡೆಯುತ್ತಿದೆ ಅನ್ನೋದರ ಬಗ್ಗೆ ಚರ್ಚೆ ನಡೆದಿದೆ. ಕಿಚ್ಚ ಸುದೀಪ್‌ ಇದೇ ವಿಚಾರವನ್ನೇ ಒತ್ತಿ ಒತ್ತಿ ಹೇಳಿದ್ದಾರೆ. ಮನೆಯಲ್ಲೊಂದು ಇನ್ಸಿಡೆಂಟ್‌ ನಡೆದಿದೆ. ನನಗೆ ಗಮನಕ್ಕೇ ಬಂದಿರಲಿಲ್ಲ ಎಂದು ಕಿಚ್ಚ ಹೇಳಿದ್ದಾರೆ. ಅಷ್ಟೊತ್ತಿಗೆ ಗೋಲ್ಡ್‌ ಸುರೇಶ್‌ ಸಂಭಾಷಣೆ ಪ್ಲೇ ಆಗಿದೆ.

More