Bigg Boss Kannada 11: ರಾಜಕೀಯ ಕಲಹಕ್ಕೆ ಕಾರಣವಾಗುತ್ತಾ ಪಾಸಿಟಿವಿಟಿ; ಬಿಗ್ ಬಾಸ್ ಮನೆಯಲ್ಲಿ ರೊಚ್ಚಿಗೆದ್ದ ಗೌತಮಿ
- Bigg Boss Kannada 11: ಬಿಗ್ ಬಾಸ್ ಕನ್ನಡ 11ರಲ್ಲಿ ಈ ವಾರ ಹೊಸ ಟಾಸ್ಕ್ ಇಡೀ ಮನೆಯನ್ನು ರಂಗೇರುವಂತೆ ಮಾಡಿದೆ. ಎರಡು ರಾಜಕೀಯ ಬಣಗಳಾಗಿ ಮನೆಯೊಂದು ಎರಡು ಬಾಗಿಲಾಗಿವೆ. ಇದೇ ಮನಯಲ್ಲಿ ಪಾಸಿಟಿವಿಟಿಯ ಪಾಠ ಮಾಡಿದ್ದಾರೆ ಗೌತಮಿ.