Bigg Boss Kannada 11: ಸಾಕು ಪುಂಗಬೇಡ.. ತ್ರಿವಿಕ್ರಮ್- ಭವ್ಯಾ ನಡುವಿನ ಸಂಬಂಧ ಹುಳಿ; ದುಷ್ಮನ್‌ಗಳಾದರಾ ದೋಸ್ತಿಗಳು?
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಮನೆ ಇದೀಗ ಮೊದಲಿನಂತಿಲ್ಲ. ನೂರು ಪ್ಲಸ್ ದಿನಗಳು ಮುಗಿದು, ಫಿನಾಲೆ ವಾರಕ್ಕೆ ಹತ್ತಿರವಾಗಿದೆ. ಹೀಗಿರುವಾಗಲೇ ಮೊದಲ ದಿನದಿಂದಲೂ ತುಂಬ ಆಪ್ತವಾಗಿದ್ದ ತ್ರಿವಿಕ್ರಮ್ ಮತ್ತು ಭವ್ಯಾ ನಡುವೆ ಇದೀಗ ಯಾವುದೂ ಸರಿ ಇಲ್ಲ. ಇಬ್ಬರ ನಡುವೆ ಕಿತ್ತಾಟಗಳೂ ಹೆಚ್ಚಾಗುತ್ತಿವೆ.