Bigg Boss Kannada 11: ಮಹಾರಾಜ ಮಂಜಣ್ಣ, ಮಹಾರಾಣಿ ಮೋಕ್ಷಿತಾ ಅರೆಸ್ಟ್‌! ಬಿಡುಗಡೆಗೆ ಮನೆ ಮಂದಿ ನಡುವೆ ಹೈಡ್ರಾಮಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಮಹಾರಾಜ ಮಂಜಣ್ಣ, ಮಹಾರಾಣಿ ಮೋಕ್ಷಿತಾ ಅರೆಸ್ಟ್‌! ಬಿಡುಗಡೆಗೆ ಮನೆ ಮಂದಿ ನಡುವೆ ಹೈಡ್ರಾಮಾ

Bigg Boss Kannada 11: ಮಹಾರಾಜ ಮಂಜಣ್ಣ, ಮಹಾರಾಣಿ ಮೋಕ್ಷಿತಾ ಅರೆಸ್ಟ್‌! ಬಿಡುಗಡೆಗೆ ಮನೆ ಮಂದಿ ನಡುವೆ ಹೈಡ್ರಾಮಾ

Published Nov 29, 2024 12:58 PM IST Manjunath B Kotagunasi
twitter
Published Nov 29, 2024 12:58 PM IST

  • Bigg boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ಸಲುವಾಗಿ ಸ್ಪರ್ಧಿಗಳ ನಡುವೆ ಮಾತಿನ ಯುದ್ಧವೇ ನಡೆಯುತ್ತಿದೆ. ಅಷ್ಟೇ ಅಲ್ಲ, ಕೆಲವರು ತಾಳ್ಮೆ ಕಳೆದುಕೊಂಡರೆ, ಇನ್ನು ಕೆಲವರು ಕಣ್ಣೀರಿಟ್ಟಿದ್ದಾರೆ. ಇದೀಗ ಬಂಧನದಲ್ಲಿರುವ ರಾಜ, ರಾಣಿಯ ಬಿಡುಗಡೆ ಜಟಾಪಟಿ ನಡೆದಿದೆ. ಇಲ್ಲಿಯೂ ಅದೇ ರೋಷಾವೇಷ ಮುಂದುವರಿಸಿದೆ. 

More