Bigg Boss Kannada 11: ಅಣ್ಣ ತಂಗಿ ಅನ್ನೋದೆಲ್ಲಾ ಬೇಡ, ಮಾತಾಡ್ಬೇಡಿ; ಉಗ್ರಂ ಮಂಜು ವಿರುದ್ಧ ಮೋಕ್ಷಿತಾ ಸಿಟ್ಟು
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿನ ಉಗ್ರಂ ಮಂಜು ವರ್ತನೆಗೆ ಬಹುತೇಕರು ಬೇಸರದಲ್ಲಿದ್ದಾರೆ. ಅದರಲ್ಲೂ ಮೋಕ್ಷಿತಾ ಪೈ, ಮಂಜಣ್ಣನಿಂದ ಇನ್ಮೇಲೆ ದೂರ ಇರೋದಾಗಿ ಹೇಳೊಕೊಂಡಿದ್ದಾರೆ. ಉಗ್ರಂ ಮಂಜು ಎದುರಿಗೆ ಈ ಮಾತು ಹೇಳಿ, ಅಣ್ಣ ತಂಗಿ ಅನ್ನೋದೆಲ್ಲ ಬೇಡ, ಮಾತಾಡ್ಬೇಡಿ ಎಂದಿದ್ದಾರೆ.