Bigg Boss Kannada 11: ಮಂಜು ಆಡಳಿತದಲ್ಲಿ ಆರೋಪ-ಪ್ರತ್ಯಾರೋಪಗಳ ಸಮರ, ಬಿಗ್ ಬಾಸ್ ಅಲ್ಲೋಲ ಕಲ್ಲೋಲ!
- ಬಿಗ್ ಬಾಸ್ ಮನೆಯಲ್ಲಿ ಆರೋಪ-ಪ್ರತ್ಯಾರೋಪಗಳ ಸಮರ ನಡೆದಿದೆ. ಉಗ್ರಂ ಮಂಜು ಅವರ ಆಡಳಿತದಲ್ಲಿ ಎಲ್ಲರೂ ದೂರು ಹೇಳಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ದೂರುತ್ತಲೇ ಇಂದಿನ ಎಪಿಸೋಡ್ ಕಳೆದಿದೆ.