Bigg Boss Kannada 11: ಗೌತಮಿಗೆ ಜೋಡಿಯಾಗೋದೇ ಇಲ್ಲ ಎಂದ ಮೋಕ್ಷಿತಾಗೆ ಬಿಗ್ ಬಾಸ್ ಖಡಕ್ ವಾರ್ನಿಂಗ್
- ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಕಾರಣ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರಾದರೂ ಮೋಕ್ಷಿತಾ ಪರವಾಗಿ ಆಟ ಆಡಬೇಕಿರುತ್ತದೆ. ಆಗ ಗೌತಮಿ ಬಳಿ ವಿನಂತಿ ಮಾಡಿಕೊಳ್ಳುವ ಪ್ರಸಂಗ ಬರುತ್ತದೆ. ಆದರೆ ಬಿಗ್ ಬಾಸ್ ವಾರ್ನ್ ಮಾಡಿದ್ದಾರೆ.